Mallikarjunasj
Joined 1 December 2016
ಕನ್ನಡವೇ ಸತ್ಯ
ಕನ್ನಡವೇ ನಿತ್ಯ
ಅನ್ಯವೆನಲದೇ ಮಿಥ್ಯ
ಎಲ್ಲಾದರೂ ಇರು,
ಎಂತಾದರೂ ಇರು,
ಎಂದೆಂದಿಗೂ ನೀ
ಕನ್ನಡವಾಗಿರು
ಕನ್ನಡವೇ ಸತ್ಯ
ಕನ್ನಡವೇ ನಿತ್ಯ
ಬಾಯ್ನಾಗ್ ಹೊಲ್ಸ್ ಹಾಕುದ್ರೂ
ಮೂಗ್ನಾಗ್ ಕನ್ನಪದಗೋಳ್ನ್ನ್ನ್ ಆಡ್ತೀನಿ
ನನ್ ಮನಸ್ಸನ್ನ ನೀ ಕಾಣೇ