ಮುಖ್ಯ ಪುಟ

This page is a translated version of the page Main Page and the translation is 100% complete.
"ವಿಕಿಪೀಡಿಯ ಎಂದರೇನು?" ಹಲವು ಭಾಷೆಗಳಲ್ಲಿ ಅಡಿಬರಹ ಹೊಂದಿರುವ ಸ್ಪ್ಯಾನಿಷ್ ಭಾಷೆಯ ವಿಡಿಯೋ.

ವಿಕಿಪಯಣ. ವಿಕಿಮೀಡಿಯ ಹಾದಿಯಲ್ಲಿ.

ವಿಕಿಪಯಣವು ಅನೇಕ ಹೊರನಿಲುಕುಗಳ ಮತ್ತು ಸಹಭಾಗಿತ್ವ ಕಾರ್ಯತತ್ಪರತೆಗಳ ನೆಲೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಒಂದು ಪುಸ್ತಕ ಸಂಗ್ರಹ, ಉತ್ತಮ ಅಭ್ಯಾಸಗಳ ಕಲೆತ ಮತ್ತು ಜನಗಳು, ಸಾಂಸ್ಕೃತಿಕ ಸಂಸ್ಥೆಗಳು ಅಥವಾ ಶೈಕ್ಷಣಿಕ ಯೋಜನೆಗಳು ನಿರ್ದೇಶಿಸಿದ ಯಾವುದೇ ಕಾರ್ಯಚಟುವಟಿಕೆಗಳ ನಡುವಿನ ಹೊಂದಾಣಿಕೆಯ ಮೂಲವಾಗಿದೆ.

ನಮ್ಮ ಕಾರ್ಯ ಹೊಸ ವಿಕಿಮೀಡಿಯನ್ನರನ್ನು ನೇಮಿಸಿಕೊಳ್ಳುವುದು ಮತ್ತು ಬೆಂಬಲಿಸುವುದು ಹಾಗೂ ಸಂಸ್ಕೃತಿ ಮತ್ತು ಶೈಕ್ಷಣಿಕ ಪಾಲುದಾರರ ಜೊತೆ ಭದ್ರ ಸಂಬಂಧಗಳನ್ನು ಕಟ್ಟುವುದೇ ಆಗಿದೆ. ಈ ಸಹಭಾಗಿತ್ವ ವೇದಿಕೆಯನ್ನು ದೊಡ್ಡ, ಉತ್ತಮವಾದ ಹಾಗೂ ಹೆಚ್ಚು ಉಪಯೋಗಕರವನ್ನಾಗಿಸಲು ನಮಗೆ ನಿಮ್ಮ ಸಹಕಾರ ಬೇಕಿದೆ. ಮಾಡುವುದಕ್ಕೆ ಇನ್ನೂ ಬಹಳಷ್ಟಿದೆ.


ಗ್ಲಾಮ್

ಈ ಯೋಜನೆ ಗ್ಯಾಲರಿಗಳು, ಗ್ರಂಥಾಲಯಗಳು, ಪತ್ರಾಗಾರಗಳು ಮತ್ತು ಮ್ಯೂಸಿಯಂ‌ಗಳೊಡನೆ ಸಾಂಸ್ಕೃತಿಕ ವಿಷಯಗಳನ್ನು ಅಂತರ್ಜಾಲಕ್ಕೆ ತರಲು ಕೆಲಸ ಮಾಡುತ್ತದೆ.

ಶಿಕ್ಷಣ

ವಿಶ್ವದಾದ್ಯಂತ ವಿಕಿಪೀಡಿಯ ಮತ್ತು ಅದಕ್ಕೆ ಸಂಬಂಧಿಸಿದ ಯೋಜನೆಗಳನ್ನು ಶಿಕ್ಷಣದಲ್ಲಿ ಬಳಸುವ ಜನರನ್ನು ವಿಕಿಮೀಡಿಯ ಶೈಕ್ಷಣಿಕ ಹೆಬ್ಬಾಗಿಲು ಒಟ್ಟುಗೂಡಿಸುತ್ತದೆ.